ನಮ್ಮ ಬಗ್ಗೆ
ಆತ್ಮೀಯರೇ
ಬಹುದಿನದ ಕನಸು..!
ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿದವನು ನಾನು ಆ ನಂಬಿಕೆಯ ಫಲವೇ ಈ “ಸತ್ಯವಿಸ್ಮಯ” ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮ ಬೆಳೆಯುತ್ತಿರುವ ಪತ್ರಿಕೋಧ್ಯಮ ಜೀವನದಲ್ಲಿ ಸತ್ಯದ ಹಾದಿಯಲ್ಲಿ ಸಾಗುತ ವಿಸ್ಮಯ ರೀತಿಯಲ್ಲಿ ಬದಲಾವಣೆ ಹೆಜ್ಜೆ ಹಾಕಬೇಕೆನಿಸಿತು ಆದ್ದರಿಂದ ”ಸತ್ಯವಿಸ್ಮಯ” ಈಗ ಡಿಜಿಟಲ್ ಮಾಧ್ಯಮದ ಮೂಲಕವು ನಿಮ್ಮನ್ನು ತಲುಪಲು ಇಚ್ಚಿಸುತ್ತದೆ.
ನಮ್ಮ ನಡೆ ಸತ್ಯದ ಕಡೆ…
ಪಾವಗಡ ಪ್ರದೀಪ್
ಸಂಪಾದಕರು
ಸತ್ಯ ವಿಸ್ಮಯ ಪತ್ರಿಕೆ ಹಾಗೂ
ಡಿಜಿಟಲ್ ಮಾಧ್ಯಮ
ಪತ್ರಿಕೆ ಮತ್ತು ಸುದ್ದಿ ಹಾಗೂ ಜಾಹಿರಾತಿಗಾಗಿ ವಾಟ್ಸಾಪ್ ಗೆ ಸಂಪರ್ಕಿಸಿ