ಸತ್ಯ ವಿಸ್ಮಯ

ತುಮಕೂರು ಗ್ರಾಮಾಂತರದ ಕೊಡಿಮುದ್ದನಹಳ್ಳಿಯಲ್ಲಿ ಹೈಟೆಕ್ ಕೋವಿಡ್ ಸೆಂಟರ್ ರನ್ನು ಉದ್ಘಾಟಿಸಲಾಯಿತು

ತುಮಕೂರು : ತುಮಕೂರು ಗ್ರಾಮಾಂತರದ ಕೊಡಿಮುದ್ದನಹಳ್ಳಿಯಲ್ಲಿ ಶಾಸಕ ಡಿಸಿ ಗೌರಿಶಂಕರ್ ರವರು ಸುಮಾರು 50 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಸರಬರಾಜು ಯೂನಿಟ್, 20 ಕುಡಿಯುವ ಇಟ್ ವಾಟರ್ ಹೈಟೆಕ್ ಮಿಶಿನ್, 150 ಬೇಷಿಟ್, 5 ಲಕ್ಷ ವೆಚ್ಚದ ಔಷಧಿಗಳು, 500 ಪಿವಿಪಿ ಕಿಟ್, 200 ಲೀಟರ್ ಪ್ಯಾನಯಿಲ್,100 ಲೀಟರ್ ಸ್ಯಾನಿಟೈಸರ್, 2000 ಹ್ಯಾಂಡ್ ಗ್ಲೌಸ್, 1500 N95 ಮಾಸ್ಕ್, ಕೋವಿಡ್ ಸೆಂಟರ್ ಗೆ 1 ಅಂಬುಲೆನ್ಸ್, 1 ಟನ್ ತರಕಾರಿ, 2 ಟನ್ ಅಕ್ಕಿ, 3000 ಕೋಳಿ ಮೊಟ್ಟೆ, ಜನರೇಟರ್ ಗೆ ನೂತನ ಬ್ಯಾಟರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿ, 1 ಡಾಕ್ಟರ್ 2 ನರ್ಸ್ 2 ಸ್ಲೀಪರ್ಸ್ 1 ರಿಸೆಪ್ಷನಿಸ್ಟ್ ಒಟ್ಟು 6 ಜನಗಳಿಗೆ ವೈಯಕ್ತಿಕವಾಗಿ ಶಾಸಕರೆ ಸಂಬಳ ಭರಿಸಲಿದ್ದು, 20 ಆಕ್ಸಿಜನ್ ಕಾನ್ಸಾನ್ ಟೆಟರ್ ಮಿಶಿನ್ ಬುಕ್ ಮಾಡಿದ್ದು ಮುಂದಿನವಾರ ಹಸ್ತಾಂತರ ಮಾಡಲಿದ್ದು,

ಹೈಟೆಕ್ ಕೋವಿಡ್ ಸೆಂಟರ್ ರನ್ನು ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಹನುಮಂತನ ಸ್ವಾಮಿ ರವರ ದಿವ್ಯಸಾನಿಧ್ಯದಲ್ಲಿ ಉದ್ಘಾಟನೆ ನೆರವೇರಿಸಿ ಎಸಿ ಹಾಗೂ ತಹಸೀಲ್ದಾರ್ ತಾಲೂಕು ಆರೋಗ್ಯಧಿಕಾರಿಗಳಿಗೆ ಸನ್ಮಾನ್ಯ ಶಾಸಕರಾದ ಡಿಸಿ ಗೌರಿಶಂಕರ್ ರವರು ಹಸ್ತಾಂತರ ಮಾಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಉತ್ತಮ ರೀತಿಯಲ್ಲಿ ಕೋವಿಡ್ ಕೇರ್ ನಡೆಸಿಕೊಂಡು ಹೋಗುವಂತೆ ಸೂಚನೆ ನೀಡಿದರು.

ಇದೇ ಸಂಧರ್ಭದಲ್ಲಿ ಕೋವಿಡ್ ಸೆಂಟರ್ ನಲ್ಲಿ ಕುಡಿಯುವ ನೀರಿನ ಅಭಾವವಿದ್ದ ಕಾರಣ ನೂತನ ಬೋರ್ವೆಲ್ ಕೊರೆಯಲು ಚಾಲನೆ ನೀಡಿದರು.

ವರದಿ :
ಮಂಜುಸ್ವಾಮಿ.ಎಂ.ಎನ್
ರಾಜ್ಯ ವಿಷೇಶ ವರದಿಗಾರರು.
ಸತ್ಯ ವಿಸ್ಮಯ ಪತ್ರಿಕೆ.

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110