ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಕಿರು ಚಿತ್ರ ಶೂಟಿಂಗ್ ಸಿ ಐ ಅಜಯ್ ಸಾರಥಿ ಚಾಲನೆ

ಪಾವಗಡ: ಪಟ್ಟಣದ ಶ್ರೀ ಸಾಯಿ ಬಾಬಾ ದೇವಸ್ಥಾನದಲ್ಲಿ ಶ್ರೀ ಸಾಯಿ ಕ್ರೇಯೆಷನ್ ವಿಜಯ್ ನಿರ್ದೇಶನದಲ್ಲಿ ಪಾವಗಡ ಮಂಜುನಾಥ್ ಅನಿಲ್ ಕುಮಾರ್ ನಿರ್ಮಾಪಕತ್ವದಲ್ಲಿ ಕಿರು ಚಿತ್ರದ ಮುಹೂರ್ತದ ಶೂಟಿಂಗ್ ಶಾಟ್ ಗೆ ಪಾವಗಡ ಸಿ ಪಿ. ಐ ಅಜಯ್ ಸಾರಥಿ ಚಾಲನೆ ನೀಡಿದರು.ನಮ್ಮ ಪಾವಗಡ ಕಿರಿಯ ಕಲಾವಿದರ ಕಿರು ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಪತ್ರಕರ್ತ ಮಲ್ಲಿಕಾರ್ಜುನ್, ಬೇಕರಿ ನಾಗರಾಜ್, ಆಗಮಿಸಿ ಶುಭ ಕೋರಿದರು.

ವರದಿ:ಸತೀಶ್ ವೈ ಎನ್ ಹೊಸಕೋಟೆ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110