ತುಮಕೂರುಸತ್ಯ ವಿಸ್ಮಯ ಪತ್ರಿಕೆ

ಮಣಕಿಕೆರೆ ಭುವನೇಶ್ವರಿ ಪ್ರೌಢಶಾಲೆಯಲ್ಲಿ ಕಾರ್ಯಗಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಹೊನವಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಭುವನೇಶ್ವರಿ ಪ್ರೌಢ ಶಾಲೆ ಮಣಿಕೀಕೆರೆ ಶಾಲೆಯಲ್ಲಿ ದಿನಾಂಕ-21/9/2022 ರಂದು ಕಲಿಕಾಚೇತರಿಕೆ ಯಬಗ್ಗೆ ಸಮಾಜ ವಿಜ್ಞಾನ ವಿಷಯದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು ಈ ವೊಂದು ಕಾರ್ಯಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸಮಾಜವಿಜ್ಞಾನವಿಷಯದ ಪರೀವಿಕ್ಷಕರು ಶ್ರೀ ಸುನೀಲ್ ಕುಮಾರ್ ಹಾಗೂ ಸಂಸ್ಥೆ ಯ ಅದ್ಯಕ್ಷರು ಶ್ರೀ ರವಿಕುಮಾರ್,ಎಂ,ಡಿ ಹಾಗೂ ಕಾರ್ಯದರ್ಶಿ ಗಳು ಶ್ರೀ ಅಮರ್ ಸಿಂಗ್ ರವರು, ಮತ್ತು ಶಾಲೆಯ ಮುಖ್ಯ ಶಿಕ್ಷಕರು ಶ್ರೀ ಸ್ವಾಮಿಯವರು,ಸಮಾಜ ವಿಷಯ ಸಂಘದ ಅಧ್ಯಕ್ಷ ರು ಕಾರ್ಯದರ್ಶಿ ಗಳು ಸದಸ್ಯರು,ಹಾಗೂ ತಿಪಟೂರು ತಾಲ್ಲೂಕು ವಿವಿಧ ಶಾಲೆಯಿಂದ ಬಂದಿರುವ ಸಮಾಜ ವಿಜ್ಞಾನ ವಿಷಯದ ಶಿಕ್ಷಕ /ಶಿಕ್ಷಕಿಯರು ,ಶಾಲೆಯ ಸಿಬ್ಬಂದಿ ವರ್ಗ ದವರು ಹಾಜರಿದ್ದರು.

ವರದಿ:ಸ್ವಾಮಿ ತಿಮ್ಮಲಾಪುರ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110