ಸತ್ಯ ವಿಸ್ಮಯ

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.

ವೈ ಎನ್ ಹೊಸಕೋಟೆ : 2022 – 23 ನೇ ಸಾಲಿನ ಪಾವಗಡ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಭಾನುವಾರದಂದು ಆಯೋಜನೆ ಮಾಡಲಾಗಿತ್ತು ಇದೇ ಕ್ರೀಡಾಕೂಟದಲ್ಲಿ ವೈ.ಎನ್. ಹೊಸಕೋಟೆ ಹೋಬಳಿಯ ಮೇಗಲಪಾಳ್ಯ ತಾಂಡಾದ ನಂದೀಶ್ ನಾಯ್ಕ ಪಿ ಪಾಲಗೊಂಡು ಬಾಲಕರ 100 ಮೀಟರ್ ಓಟದಲ್ಲಿ ಪ್ರಥಮ, 800 ದ್ವಿತೀಯ ಓಟದಲ್ಲಿ ದ್ವಿತೀಯ ಹಾಗೂ 4*100 ರಿಲೇ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.

ವರದಿ:ಸತೀಶ್ ವೈ ಎನ್ ಹೊಸಕೋಟೆ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110