ಬೆಂಗಳೂರುಸತ್ಯ ವಿಸ್ಮಯ ಪತ್ರಿಕೆ

ನವ ಕರ್ನಾಟಕ ಕಾರ್ಮಿಕರ ಮಹಾಸಭಾ ಸಂಘಟನೆ ರಾಜ್ಯದಾದ್ಯಂತ ಸ್ಥಾಪನೆ ಡಾ.ಚಂದನ್ ಗೌಡ್ರು ರಾಜ್ಯಾಧ್ಯಕ್ಷರು

ಡಾ.ಚಂದನ್ ಗೌಡ್ರು ರಾಜ್ಯಾಧ್ಯಕ್ಷರು

ಬೆಂಗಳೂರು:ನವ ಕರ್ನಾಟಕ ಕಾರ್ಮಿಕರ ಮಹಾಸಭಾದ ಸಂಘಟನೆಯನ್ನು ಕರ್ನಾಟಕದ ರಾಜ್ಯದಾದ್ಯಂತ ಸ್ಥಾಪನೆ ಮಾಡಲಾಗುತ್ತಿದೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಉಪ ಶಾಖೆಗಳನ್ನು ತೆರೆಯಲಾಗಿದೆ. ಕಾರ್ಮಿಕರಿಗೆ ಮಾಲೀಕರಿಂದ ಯಾವುದೇ ಸಮಸ್ಯೆಗಳು ಬಂದರು ಕಾರ್ಮಿಕರ ಜೊತೆ ನಿಂತು ಅವರ ಸಮಸ್ಯೆಗಳಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ನಿಮ್ಮ ಜೊತೆ ಇರಲು ಸದಾ ಸಿದ್ಧರಿರುತ್ತೇವೆ.

ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಸರ್ಕಾರ ಮತ್ತು ಕಾನೂನಾತ್ಮಕವಾಗಿ ಕೊಡಿಸುವ ಹಕ್ಕು ನಮ್ಮ ಸಂಸ್ಥೆಗೆ ಇರುತ್ತದೆ. ಕಾರ್ಮಿಕರ ಸೌಲತ್ತುಗಳನ್ನು ಪಡೆದುಕೊಳ್ಳುವವರು ಹಾಗೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಈ ಸಂಘಟನೆ ಮುಂದಾಗಿದೆ. “ಕಾರ್ಮಿಕನ ಬೆವರು ನಾಡಿನ ಉಸಿರು” ಎಂದು ಹೇಳುತ್ತಾ ಕಾರ್ಮಿಕರ ಜೊತೆ ಕೈಜೋಡಿಸಲು ನಿಂತಿರುವ ಈ ಸಂಘಟನೆ ಸದಾ ನಿಮ್ಮೊಂದಿಗೆ ಇರುತ್ತದೆ ,ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ನಂಬರ್ ಗೆ ಸಂಪರ್ಕಿಸಿ ಡಾ.ಚಂದನ್ ಗೌಡ್ರು ರಾಜ್ಯಾಧ್ಯಕ್ಷರು.9513213338

ವರದಿ:ಡಾ.ಜ್ಯೋತಿ ಶ್ರೀನಿವಾಸ್ ಸತ್ಯ ವಿಸ್ಮಯ ಪತ್ರಿಕೆ

Related Articles

Leave a Reply

Your email address will not be published.

Back to top button

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-includes/functions.php on line 5275

Notice: ob_end_flush(): failed to send buffer of zlib output compression (1) in /home2/sathyavi/public_html/wp-content/plugins/really-simple-ssl/class-mixed-content-fixer.php on line 110