ಚಿಕ್ಕಬಳ್ಳಾಪುರ

ಬಾಗೇಪಲ್ಲಿ ತಾಲ್ಲೂಕಿನ 15ನೇ ವಾರ್ಡಿನ ನಿವಾಸಿ ಮಂಜುಳಾ ರವರ ಮಗಳಿಗೆ ವ್ಹೀಲ್‌ಚೇರ್‌, ವಿತರಣೆ ಮಾಡಲಾಯಿತು.

ಬಾಗೇಪಲ್ಲಿ:- ತಾಲೂಕಿನ ಒಂದು ಚಿಕ್ಕ ಮಗಳಿಗೆ ಅಂಗವಿಕಲತೆಯಿಂದಾಗಿ ನಡೆಯಲು, ಮಲಗಲು ಸದ್ಯ ವಾಗುತಿಲ್ಲ ಎಂಬ ವಿಚಾರ ತಿಳಿದು ಕೊಂಡು. ಅವರ ಕುಟುಂಬ ಬಡತನವನ್ನು ನೋಡಿ ಇಂದು ಆ ಚಿಕ್ಕ ಮಗುವಿಗೆ ವ್ಹೀಲ್‌ಚೇರ್‌,ವಿತರಣೆ ಮಾಡಿದರು. ಹಾಗೂ ಆ ಮಗುವಿನ ಕುಟುಂಬದ ಪರಿಸ್ಥಿತಿ ಬಹಳ ಕಷ್ಟವಾಗಿದ್ದು ಅವರು ಕೂಲಿನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಅಂತ ಕುಟುಂಬಕ್ಕೆ G M ಅನ್ಸರ್ ಬಾಷಾ ಟೀಂ ನಿಂದ ಮಾನ್ಯ ಶಾಸಕರು ಎಸ್.ಎನ್. ಸುಬ್ಬಾರೆಡ್ಡಿ ಯವರ ಕೈನಲ್ಲಿ ವ್ಹೀಲ್‌ಚೇರ್‌,ಅನ್ನು ವಿತರಿಸಿದರು.ಮಾನ್ಯ ಶಾಸಕರು ಎಸ್.ಎನ್.ಸುಬ್ಬಾರೆಡ್ಡಿ ರವರು ಮಾತನಾಡಿ ನಮ್ಮ ಬಾಗೇಪಲ್ಲಿ ತಾಲೂಕಿನಲ್ಲಿ ಸುಮಾರು ಈ ರೀತಿಯ ಮಕ್ಕಳು ಹಾಗೂ ಯವ್ವನಸ್ಥರು ಬಹಳ ಮಂದಿ ಇದ್ದಾರೆ ಇವರ ಕುಟುಂಬದಲ್ಲಿ ಒಂದು ವತಿನ ಊಟಕ್ಕೂ ತಿನ್ನುವುದಕ್ಕೆ ಕಷ್ಟ ವಾಗುತದೆ ಆದರೆ ಈ ರೀತಿಯ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಸರ್ಕಾರ ಮಾಡಿದೆ ಈ ರೀತಿಯ ಮಕ್ಕಳಿಗೂ ಹಾಗೂ ದೊಡ್ಡವರಿಗೂ ವಸತಿ ಗೃಹಗಳು ಇದ್ದಾವೆ ಇವರುಗಳು ಮಕ್ಕಳನ್ನು ವಸತಿ ಗೃಹಗಲಿಗೆ ಸೇರಿಸಿದರೆ ಅಲ್ಲಿ ಇವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಸರ್ಕಾರದವರೆ ನೋಡಿಕೊಳ್ಳುತ್ತಾರೆ ಯಾಕೆಂದರೆ ಮನೆನಲ್ಲಿ ಅಂಗವಿಕಲ ಮಕ್ಕಳಿಗೆ ಜೋತೆನಲ್ಲಿ ಯಾರಾದರೂ ಒಬ್ಬರು ಇರಬೇಕು.

ಆದರೆ ಅವರು ಮನೆನಲ್ಲಿ ಇದ್ದಾರೆ. ಕುಟುಂಬವನ್ನು ಪೋಷಣೆ ಮಾಡಬೇಕಾದರೆ ತುಂಬಾ ಕಷ್ಟ ವಾಗುತದ್ದೆ ಎಂದು ತಿಳಿಸಿದರು. ಹಾಗೂ ಅದೇರಿತಿನಲ್ಲಿ ಜಿ.ಎಂ. ಅನ್ಸರ್ ಬಾಷಾ ರವರು ಮಾತನಾಡಿ ಸುಮಾರು ದಿನಗಳಿಂದ ನಾನ್ನು ಅವರನ್ನು ನೋಡುತ್ತಿದ್ದೇನೆ ಅವರಿಗೆ ಅವರ ಕುಟುಂಬ ಪೋಷಣೆಗೆ ತುಂಬಾ ಕಷ್ಟವಾಗಿ ಇದೆ ಹಾಗೂ ಅಂಗವಿಕಲ ಮಗುವನ್ನು ನೋಡಿಕೊಳ್ಳಲು ಸಹ ಕಷ್ಟ ಅದರಿಂದ ನನ್ನು ನಮ್ಮ ಕ್ಷೇತ್ರದ ಶಾಸಕರ ಎಸ್. ಎನ್.ಸುಬ್ಬಾರೆಡ್ಡಿ ರವರ ಮುಖಾಂತರ ಈ ಮಗುವಿಗೆ ವ್ಹೀಲ್‌ಚೇರ್‌, ಕೊಡಬೇಕೆಂದು ನಾನ್ನು ಹಾಗೂ ನನ್ನ ಸಹಪಾಠಿಗಳೊಂದಿಗೆ ಜನ ಪ್ರಿಯ ಶಾಸಕರ ಎಸ್.ಎನ್.ಸುಬ್ಬಾರೆಡ್ಡಿ ರವ ಮುಖಾಂತರ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು

ವರದಿ:ಸುಧಾಕರ ಹೆಚ್ ಪಿ ಬಾಗೇಪಲ್ಲಿ

Related Articles

Leave a Reply

Your email address will not be published.

Back to top button

protected