ಸತ್ಯ ವಿಸ್ಮಯ

28/05/2022 ಶನಿವಾರ ಈ ವಿಶೇಷ ಸುದ್ದಿಗಳು ಹಾಗೂ ನಿರುದ್ಯೋಗಿಗಳಿಗೆ ಭರ್ಜರಿ ಉದ್ಯೋಗ ಮಾಹಿತಿಗಳು ಇಲ್ಲಿದೆ Job Updates.

ಎಲ್ಲರಿಗೂ ನಮಸ್ಕಾರ ಈ ನಮ್ಮ ವೆಬ್ಸೈಟ್ಅಲ್ಲಿ ಜಾಬ್ ಅಪ್ಡೇಟ್ ಹಾಗೂ ವಿಶೇಷ ಸುದ್ದಿಗಳು ಮತ್ತು ಹಲವಾರು ಪರೀಕ್ಷೆಗೆ ಬೇಕಾದಂತಹ ಮಾಹಿತಿಗಳು ಲಭ್ಯಇರುತ್ತದೆ ಧನ್ಯವಾದಗಳು 🙏🙏✔✔

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ = 10th ಪಾಸಾದರೆ ಸಾಕು ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ / Tumakur District Court Recruitment 2022

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 15/06/2022

ಒಟ್ಟು ಹುದ್ದೆಗಳು = 51

ಹುದ್ದೆಯ ಹೆಸರು = ಜವಾನ ( peon )..

ವೇತನ ಶ್ರೇಣಿ = ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ 17,000₹ ರಿಂದ 28950₹ ರ ವರೆಗೂ ನಿಗದಿಪಡಿಸಲಾಗಿದೆ,,

ವಿದ್ಯಾರ್ಹತೆ = 10 ನೇ ತರಗತಿಯಲ್ಲಿ ಉತ್ತಿರ್ಣರಾಗಿ ಹೊಂದಿರಬೇಕು,,,

https://bit.ly/10thpassgovtjobopportunities

https://bit.ly/10thpassgovtjobopportunities

ಒಮ್ಮೆ ಚೆಕ್ ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ 👉 ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 👇

ಉಡುಪಿ ಜಿಲ್ಲಾಧಿಕಾರಿಗಳ ಕಾರ್ಯಾಲಯ 41 ಹುದ್ದೆಗಳಿಗೆ ಅರ್ಜಿ ಅಹ್ವಾನ

ಹುದ್ದೆಯ ಹೆಸರು = ವಿವಿಧ ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ = ಆಫಲೈನ್ ಮೂಲಕ

ಒಟ್ಟು ಹುದ್ದೆಗಳು = 41

ಹುದ್ದೆಗಳ ವಿವರ = 👇

ಲೋಡರ್ಸ್ = 33

ಕ್ಲಿನರ್ಸ್ = 08

ಒಟ್ಟು ಹುದ್ದೆಗಳು = 41

ವಿದ್ಯಾರ್ಹತೆ = ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ಹಾಗೂ ಚನ್ನಾಗಿ ಓದಲು ಬರಬೇಕು,,,,

https://sathyavismaya.com/?p=14835

https://sathyavismaya.com/?p=14835

ಪ್ರತಿದಿನ ಜಾಬ್ ಅಪ್ಡೇಟ್ ಗಾಗಿ ತಕ್ಷಣ ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಿ ಧನ್ಯವಾದಗಳೊಂದಿಗೆ 👇👇👇

https://chat.whatsapp.com/LbWH01LSIgoBIuaRx1zXWM

https://chat.whatsapp.com/LbWH01LSIgoBIuaRx1zXWM

Related Articles

Leave a Reply

Your email address will not be published.

Back to top button

protected