ತುಮಕೂರುಸತ್ಯ ವಿಸ್ಮಯ ಪತ್ರಿಕೆ
ಕೊಡಮಡಗು ಗ್ರಾಮ ಪಂಚಾಯಿತಿ ಪ್ರೀಮಿಯರ್ ಲೀಗ್ ಸೀಸನ್-2 ಕಡಮಲಕುಂಟೆ ರಾಯಲ್ ಪೈಟರ್ಸ್ ತಂಡ ಚಾಂಪಿಯನ್ಸ್

ಪಾವಗಡ: ತಾಲೂಕಿನ ಅರಳೀಕುಂಟೆ ಗ್ರಾಮದಲ್ಲಿ ನಡೆದಂತಹ ಕ್ರಿಕೆಟ್ ಲೀಗ್ ನಲ್ಲಿ 6 ತಂಡಗಳು ಭಾಗವಹಿಸಿದ್ದು ಫೈನಲ್ ಪಂದ್ಯದಲ್ಲಿ ಕಡಮಲಕುಂಟೆ ರಾಯಲ್ ಪೈಟರ್ಸ್ ಹಾಗೂ ಕೊಡಮಡಗು ಸೂಪರ್ ಸ್ಟಾರ್ ತಂಡಗಳ ವಿರುದ್ದ ಹಣಾಹಣಿ ನಡೆದಿದ್ದು ಕಡಮಲಕುಂಟೆ ರಾಯಲ್ ಪೈಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ…

ಸುದ್ದಿ:ಸತ್ಯ ವಿಸ್ಮಯ ಪತ್ರಿಕೆ