ಸತ್ಯ ವಿಸ್ಮಯ

15/05/2022 ಭಾನುವಾರ ಈ ದಿನದ ವಿಶೇಷ ಸುದ್ದಿಗಳು ಹಾಗೂ ಇತ್ತೀಚೆಗೆ ಕರೆಗಳಾದಂತಹ ಭರ್ಜರಿ ಉದ್ಯೋಗ ಮಾಹಿತಿಗಳು ಮತ್ತು ಪ್ರಚಲಿತ ಘಟನೆಗಳು 🔥👇

Best site for study lovers 👇👇

ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟ್ ದಿಗ್ಗಜ ನಿಧನ 👇👇

Andrew Symonds ಇನ್ನಿಲ್ಲ 👆👆

Breaking News = ಹುಬ್ಬಳ್ಳಿ ಸರಬರಾಜು ಕಂಪನಿ ನಿಯಮಿತ ನೇಮಕಾತಿ ಅದಿಸೂಚನೆ 2022

Hescom Karnataka Recruitment 2022

ಒಟ್ಟು ಹುದ್ದೆಗಳು = 238

https://sathyavismaya.com/?p=14599

https://sathyavismaya.com/?p=14599

👉 ಭಾರತದಲ್ಲಿ ಪ್ರತಿವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತದೆ….

Job Updates ಉದ್ಯೋಗ ಮಾಹಿತಿ = ಕರ್ನಾಟಕ ಬ್ಯಾಂಕ್ ನೇಮಕಾತಿ ಅದಿಸೂಚನೆ 2022

Karnataka Bank recruitment 2022

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಹುದ್ದೆಗಳ ಹೆಸರು = ಕ್ಲರ್ಕ್ ಹುದ್ದೆಗಳು

https://sathyavismaya.com/?p=14491

https://sathyavismaya.com/?p=14491

ಅಧಿಕೃತ ವೆಬ್ಸೈಟ್ ಲಿಂಕ್ 👆👆

ಹಿಂದೂಸ್ತಾನೀ ಸಂಗೀತದ ಸಂತೂರ್ ಮಾಂತ್ರಿಕ ಹಾಗೂ ಸಂಗೀತ ಸಂಯೋಜಕ ಪದ್ಮವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾದರು

1991 ರಲ್ಲಿ ಪದ್ಮಶ್ರೀ ಮತ್ತು 2001 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು

ಕಂದಾಯ ಇಲಾಖೆಯಲ್ಲಿ ಖಾಲಿಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಭರ್ತಿ

village accountant recruitment 2022

ಬೀದರ್ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಅಹ್ವಾನ,,,

ಹುದ್ದೆಯ ಹೆಸರು = ಗ್ರಾಮಲೆಕ್ಕಿಗರು

ಒಟ್ಟು ಹುದ್ದೆಗಳು = 57

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ವೇತನ ಶ್ರೇಣಿ = ಮಾಸಿಕ ರೂ = 21,400₹ ರಿಂದ 42,000₹ ರ ವರೆಗೂ ನಿಗದಿಪಡಿಸಲಾಗಿದೆ,,,

Link 🔗 👇✔

https://sathyavismaya.com/?p=14315

https://sathyavismaya.com/?p=14315

🔥 MESCOM RECRUITMENT 2022

ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿ 2022✔🔥

ಹುದ್ದೆಯ ಹೆಸರು = ಮಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ

ಒಟ್ಟು ಹುದ್ದೆಗಳು = 183

ಅರ್ಜಿ ಸಲ್ಲಿಸವ ವಿಧಾನ = ಆನ್ಲೈನ್ ಮೂಲಕ

https://mescom.karnataka.gov.in/

https://mescom.karnataka.gov.in/

Kpsc ನೇಮಕಾತಿ ಅದಿಸೂಚನೆ 2022.

KPSC RECRUITMENT 2022

ಕರ್ನಾಟಕ ಲೋಕಸೇವಾ ಆಯೋಗದಿಂದ ಹೊಸ ನೇಮಕಾತಿ ಅದಿಸೂಚನೆ 2022

ಒಟ್ಟು ಹುದ್ದೆಗಳು = 60

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಹೆದ್ದೆಯ ಹೆಸರು = ಅಸಿಸ್ಟೆಂಟ್ ಟೌನ್ ಪ್ಲಾನೆರ್

https://sathyavismaya.com/?p=14059

https://sathyavismaya.com/?p=14059

ರಕ್ತಕ್ಕೆ ವರ್ಣವನ್ನು ನೀಡುವ ವಸ್ತು ಹಿಮೋಗ್ಲೋಬಿನ್ ಆಗಿದೆ.

ಚರ್ಮಕ್ಕೆ ವರ್ಣವನ್ನು ನೀಡುವ ವಸ್ತು ಮೆಲಾಲಿನ್.

ಕೂದಲಿನಲ್ಲಿರುವ ಪ್ರೋಟಿನ್ ಕೆರಾಟಿನ್.

ಉಣ್ಣೆಯಲ್ಲಿರುವ ಪ್ರೋಟೀನ್ ಅಲ್ಪಾ – ಕೆರಾಟಿನ್.

ಟ್ಯೋಮಾಟೋ ಕೆಂಪಾಗಿರಲು ಕಾರಣ ಲೈಕೋಪಿನ್.

ಪ್ರತಿದಿನದ ಜಾಬ್ ಅಪ್ಡೇಟ್ ಗಾಗಿ ತಕ್ಷಣ ಜಾಯಿನ್ ಆಗಿ ವಾಟ್ಸಪ್ಪ್ ಗ್ರೂಪ್ 👇👇👇👇

https://chat.whatsapp.com/LbWH01LSIgoBIuaRx1zXWM

https://chat.whatsapp.com/LbWH01LSIgoBIuaRx1zXWM

Related Articles

Leave a Reply

Your email address will not be published.

Back to top button
protected