ಗುಡ್ ನ್ಯೂಸ್ ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅದಿಸೂಚನೆ 2022

Hassan District court Recruitment 2022👇✔
ಹುದ್ದೆಯ ಹೆಸರು = ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು = 22
ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ಹುದ್ದೆಗಳ ಹೆಸರು ಹಾಗೂ ಖಾಲಿ ಇರುವ ಹುದ್ದೆಗಳು ಸಂಖ್ಯೆಗಳು 👇👇
ಶೀಘ್ರಲಿಪಿಗಾರರು = 10
ಬೆರಳಚ್ಚುಗಾರರು = 09
ಬೆರಳಚ್ಚು ನಕಲುಗಾರರು = 03
ವಯೋಮಿತಿ = ಸಾಮಾನ್ಯವಾಗಿ ಕನಿಷ್ಠ = 18 ವರ್ಷ ಪೂರೈಸಿರಬೇಕು
sc st ಪ್ರವರ್ಗ1 40 ವರ್ಷ ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ
ಸಾಮಾನ್ಯವರ್ಗ ಅಭ್ಯರ್ಥಿಗಳಿಗೆ 35 ವರ್ಷ

ಆಯ್ಕೆ ವಿಧಾನ = ವಿದ್ಯಾರ್ಹತೆಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು
Important Dates 👇👇
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ = 23/04/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 23/05/2022
ಅರ್ಜಿ ಸಲ್ಲಿಸಲು ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ ಮತ್ತು ನೋಟಿಫಿಕೇಟಿನ್ ಲಿಂಕ್ 👇👇
https://districts.ecourts.gov.in/hassan-onlinerecruitment

🔥 Big Breaking News ಕರ್ನಾಟಕ ಅಂಚೆ ಇಲಾಖೆ ಬೃಹತ್ ನೇಮಕಾತಿ 2022 Post office Recruitment 2022 🔥👇👇
https://sathyavismaya.com/?p=14303
https://sathyavismaya.com/?p=14303

ಕಂದಾಯ ಇಲಾಖೆಯಲ್ಲಿ ಖಾಲಿಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಭರ್ತಿ village accountant recruitment 2022👇👇👇
https://sathyavismaya.com/?p=14315
https://sathyavismaya.com/?p=14315
Important Groups 👇
ಪ್ರತಿದಿನ ಜಾಬ್ ಅಪ್ಡೇಟ್ ಗಾಗಿ ತಕ್ಷಣ ಜಾಯಿನ್ ಆಗಿ ಧನ್ಯವಾದಗಳು 👇👇👇🔥🔥