🔥 Good News 10th ಪಾಸಾದರೆ ಸಾಕು ಬೆಂಗಳೂರು ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ 🔥

bangalore district court recruitment 2022👇👇

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ
ಒಟ್ಟು ಹುದ್ದೆಗಳು = 133
ಹುದ್ದೆಗಳು ಹಾಗೂ ಹುದ್ದೆಗಳ ಸಂಖ್ಯೆಗಳು
ಶೀಘ್ರಲಿಪಿಗಾರ = 17
ಬೆರಳಚ್ಚುಗಾರರು = 24
ಅದೇಶ ಜಾರಿಕಾರ = 05
ಜವಾನ peon = 87




ಆಯಾ ಹುದ್ದೆಗಳಿಗೆ ವೇತನ ಶ್ರೇಣಿ 👇👇✔✔
ಶೀಘ್ರಲಿಪಿಗಾರ = 27,650₹ ರಿಂದ 52,650₹ ರೂ ವರೆಗೂ
ಬೆರಳಚ್ಚುಗಾರರು = 21,400₹ ರಿಂದ 42,000₹ ರೂ ವರೆಗೂ
ಅದೇಶ ಜಾರಿಕಾರ = 19,950₹ ರಿಂದ 37,900₹ ರೂ ವರೆಗೂ
ಜವಾನ peon = 17,000₹ ರಿಂದ 28,950₹ ರೂ ವರೆಗೂ
ಅರ್ಜಿ ಶುಲ್ಕ = ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ 200₹ ರೂ
ಹಾಗೂ ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ = 100₹ ರೂ
ಮತ್ತು ಎಸ್ ಸಿ ಎಸ್ ಟಿ ಪ್ರವರ್ಗ 1 ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ನಿಗದಿಪಡಿಸಲಾಗಿಲ್ಲ,,

Important date 👇👇👇👇
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 20/05/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 20/05/2022
ಅರ್ಜಿ ಸಲ್ಲಿಸಲು ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು 👇👇✔✔
https://districts.ecourts.gov.in/ccc-online-recruitment

ಪ್ರತಿದಿನದ ಜಾಬ್ ಅಪ್ಡೇಟ್ ಗಾಗಿ ತಕ್ಷಣ ಜಾಯಿನ್ ಆಗಿ ಧನ್ಯವಾದಗಳು 👇👇✔✔✔🔥🔥