ಸತ್ಯ ವಿಸ್ಮಯ

Gud News 👉 ಕಂದಾಯ ಇಲಾಖೆಯಲ್ಲಿ ಖಾಲಿಇರುವ ಗ್ರಾಮಲೆಕ್ಕಿಗರ ಹುದ್ದೆಗಳ ಭರ್ತಿ village accountant recruitment 2022 🔥

ಬೀದರ್ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗೆ ಅರ್ಜಿ ಅಹ್ವಾನ,,,👇👇

ಹುದ್ದೆಯ ಹೆಸರು = ಗ್ರಾಮಲೆಕ್ಕಿಗರು

ಒಟ್ಟು ಹುದ್ದೆಗಳು = 57

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

ವೇತನ ಶ್ರೇಣಿ = ಮಾಸಿಕ ರೂ = 21,400₹ ರಿಂದ 42,000₹ ರ ವರೆಗೂ ನಿಗದಿಪಡಿಸಲಾಗಿದೆ,,,

ಆಯ್ಕೆ ವಿಧಾನ = ದ್ವಿತೀಯ ಪಿ ಯು ಸಿ ಪರೀಕ್ಷೆ ಅಥವಾ 12 ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹಾಗೂ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುವುದು,,,

ವಯೋಮಿತಿ = ಸಾಮಾನ್ಯವಾಗಿ 18 ವರ್ಷ ಪೂರೈಸಿರಬೇಕು ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ ಹಾಗೂ ಎಸ್ ಸಿ ಮತ್ತು ಎಸ್ ಟಿ ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ

ವಿದ್ಯಾರ್ಹತೆ = 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣರಾಗಿರಬೇಕು

Important date 👇👇✔✔

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 16/05/2022

ಅರ್ಜಿ ಲಿಂಕ್ 👇

https://bidar-va.kar.nic.in/

ವೆಬ್ಸೈಟ್ ಲಿಂಕ್ 👇👇

https://bidar-va.kar.nic.in/

🔥 Big Breaking News ಕರ್ನಾಟಕ ಅಂಚೆ ಇಲಾಖೆ ಬೃಹತ್ ನೇಮಕಾತಿ 2022

🔥ಒಟ್ಟು ಹುದ್ದೆಗಳು = 38926 ಕರ್ನಾಟಕಕ್ಕೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳು = 2410 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್ ಮೂಲಕ

https://sathyavismaya.com/?p=14303

https://sathyavismaya.com/?p=14303

ಪ್ರತಿದಿನ ಜಾಬ್ ಅಪ್ಡೇಟ್ ಗಾಗಿ ತಕ್ಷಣ ಜಾಯಿನ್ ಆಗಿ ಧನ್ಯವಾದಗಳು 👇👇

https://chat.whatsapp.com/BBewXsBaORdLttlNN6KsuV

Teligram link 👇🔥

https://t.me/current_affupsc_kpsc

👆👆🔥🔥👆👆🔥🔥

Related Articles

Leave a Reply

Your email address will not be published.

Back to top button
protected